
Birds
A collection of over 80 species of birds found in Gundmi
ಗುಂಡ್ಮಿಯಲ್ಲಿ ನೋಡಲು ಸಿಗುವ ಸುಮಾರು ಎಂಭತ್ತು ಜಾತಿಗೂ ಮೀರಿ ಇರುವ ಹಕ್ಕಿಗಳ ಚಿತ್ರಗಳು ಇಲ್ಲಿವೆ.

ಮಲೆ ದಾಸಮಂಗಟ್ಟೆ Malabar pied Hornbills

ಬಿಳಿಪೃಷ್ಠದ ರಾಟವಾಳ White-rumped munia

ನೇರಳೆ ಸೂರಕ್ಕಿ Purple Sunbird

ಖಗರತ್ನ Purple-rumped sunbird

ಚಂದ್ರಮಕುಟ Common Hoopoe

ಡೇಗೆ Shikra

ಕೋಗಿಲೆ Asian Koel

ಭೀಮರಾಜ Greater racket-tailed Drongo

ಮಡಿವಾಳ Oriental Magpie Robin

ಕಾಜಾಣ Black Drongo

ಬಿಳಿಹುಬ್ಬಿನ ದೇವನಕ್ಕಿ Bronze-winged Jacana

ಕೆಂಬೂತ Greater Coucal

ಮಿಂಚು ಕೆಂಬರಲು Glossy Ibis

ಸಣ್ಣ ಕುಟ್ರ White-cheeked Barbet

ಚಿಕ್ಕ ಬಕ Little Heron

ಚುಕ್ಕೆಯ ಕೆಂಪುಕಾಲು-ಗೊರವ Spotted Redshank

ನೀಲಿರೆಕ್ಕೆಯ ಎಲೆಹಕ್ಕಿ Golden-fronted Leafbird

ಕಡಲಗೊರವ Whimbrel

ಬಾಯ್ಕಳಕ ಕೊಕ್ಕರೆ Asian Open-Bill Stork

ಕಪ್ಪುಬಿಳಿ ಮಿಂಚುಳ್ಳಿ Pied Kingfisher

ಕೈರಾತ Blue-faced Malkoha

ಇರುಳು ಬಕ Black-crowned Night Heron

ಕೆನ್ನೀಲಿ ಬಕ Purple Heron

ನವಿಲು Indian Peafowl

Watercock

ಮನಿಯಾಡಲು Yellow-footed Green Pigeon

ಕೆಂಪು ಟಿಟ್ಟಿಭ Red-wattled Lapwing

ಕೊಳದ ಬಕ Indian Pond-Heron

Greater Painted Snipe

ಮಲೆ ದಾಸಮಂಗಟ್ಟೆ Malabar pied Hornbills

ಬೂದು ಅಂಬರಕೀಚುಗ Ashy woodswallow

ಕೆಮ್ಮೀಸೆ ಪಿಕಳಾರ Red-whiskered Bulbul

Peacock and Watercock

ಚೋರೆಹಕ್ಕಿ Spotted Dove

ಮಿಂಚುಳ್ಳಿಗಳು Kingfishers

ನೀಲಿರೆಕ್ಕೆಯ ಎಲೆಹಕ್ಕಿ Golden-fronted Leafbird

ಹಾಲಕ್ಕಿ Spotted Owlet

ರಾಜಹಕ್ಕಿ Asian Paradise-Flycatcher

ಚುಕ್ಕೆಯ ಗಿಡುಗ Indian spotted eagle

ಕಂದುತಲೆ ನೆಲಸಿಳ್ಳಾರ Orange-headed Thrush

ರಾಮದಾಸ ಹದ್ದು Black-shouldered Kite

ನೀಲಕಂಠ Indian Roller

ಹೊನ್ನಕ್ಕಿ Eurasian Golden Oriole

ಗುಲಾಬಿ ಕಬ್ಬಕ್ಕಿ Rosy Starling

ಟುವ್ವಿಹಕ್ಕಿ Ashy Prinia

ಬಿಳಿತಲೆಯ ಹರಟೆಮಲ್ಲ Yellow-billed babbler

ಮಟಪಕ್ಷಿ Rufous Treepie

ಬಾಯ್ಕಳಕ ಕೊಕ್ಕರೆ Asian Openbill Stork

ನೇಯ್ಗಾರ Baya Weaver

ಗುಲಾಬಿಕೊರಳಿನ ಗಿಳಿ Rose-ringed Parakeet

ಕಬ್ಬಕ್ಕಿ Chestnut-tailed starling

ಬಿಳಿಹೊಟ್ಟೆಯ ಮೀನುಗಿಡುಗ White-bellied Sea-Eagle

ಕಡಲುತೀರದ ಬೆಳ್ಳಕ್ಕಿ Western Reef Heron

ನೆಲಗುಬ್ಬಿ Indian Bushlark

ಕೆಂದಲೆ ಗಿಳಿ Plum-headed Parakeet
