
More Birds

Juvenile Brahminy Kite / ಗರುಡ

ಅರಿಶಿನಬುರುಡೆ Black-hooded oriole

ಕೆಂಪು ಟಿಟ್ಟಿಭ Red-wattled lapwing

ಕಂಚುಕುಟಿಗ , ಚಿಟ್ಟುಗುಟುರ Coppersmith barbet

ಮರಕುಟಿಗ Black-rumped Flameback

ಮಲೆ ದಾಸಮಂಗಟ್ಟೆ Malabar pied Hornbills

ಡೇಗೆ Shikra

ನೇರಳೆ ಸೂರಕ್ಕಿ Purple sunbird

ನೀಲಿರೆಕ್ಕೆಯ ಎಲೆಹಕ್ಕಿ Golden-fronted Leafbird

ಹುಂಡುಕೋಳಿ White-breasted Waterhen

ಸಿಳ್ಳೆಬಾತು Lesser Whistling-Duck

ಬಿಳಿ ಕೆಂಬರಲು Black-headed ibis

ಹಸಿರು ಗದ್ದೆಗೊರವ Green Sandpipers

ರಾಜಹಕ್ಕಿ Asian Paradise-Flycatcher

ಸಿಪಿಲೆ White browed Wagtail

ಬಾಯ್ಕಳಕ ಕೊಕ್ಕರೆ Asian Open-Bill Stork

ಹದ್ದು Black kite

ಚಿಟ್ಟುಗಿಳಿ Vernal Hanging Parrot

ಗೀಜಗನ ಗೂಡುಗಳು Baya Weaverbird nests

ನೀಲಿ ಮಿಂಚುಳ್ಳಿ Small Blue Kingfisher

Greater Painted Snipe

ಬೂದು ಬಕ Grey Heron

ಕರಿ ಗುಪ್ಪಿ Black bittern

ಕೆಂದಲೆ ಗಿಳಿ Plum-headed Parakeet

ಅಡವಿ ಉಲಿಯಕ್ಕಿ Jungle Prinia

ನೀಲಿ ಮಿಂಚುಳ್ಳಿ Small Blue Kingfisher


ಹಾಲಕ್ಕಿ Spotted Owlet

ಬೆಳ್ಳಕ್ಕಿ Egret

ಚುಕ್ಕೆ ರಾಟವಾಳ Spotted Munia

ಹೆಮ್ಮಿಂಚುಳ್ಳಿ Stork-billed Kingfisher

ನೇರಳೆ ಜಂಬುಕೋಳಿ Purple Moorhen

ಕೆನ್ನೀಲಿ ಬಕ Purple Heron

ಸೂರಕ್ಕಿ Loten's Sunbird (female)

ಕೆಂದಲೆ ಗಿಳಿ Plum-headed Parakeet

ಹುಲ್ಲುಗಾವಲು ಹದ್ದು Steppe Eagle

ಬಿಳಿಕತ್ತಿನ ಕೊಕ್ಕರೆ Wooly-necked Stork

ಕರಿತಲೆ ಕಬ್ಬಕ್ಕಿ Brahminy Starling

ರಾಮದಾಸ ಹದ್ದು Black-shouldered Kite

ಕಂದುತಲೆ ನೆಲಸಿಳ್ಳಾರ Orange-headed Thrush

ಬಿಳಿಪೃಷ್ಠದ ರಾಟವಾಳ White-rumped Munia

ಸಣ್ಣ ಕಳ್ಳಿಪೀರ Small Bee-eater

ಮಿಂಚು ಕೆಂಬರಲು Glossy Ibis

ಸಿಳ್ಳೆಬಾತು Lesser Whistling Duck

ಬೆಳ್ಳಕ್ಕಿ Egret

ಬಿಳಿ ಕೆಂಬರಲು Black-headed Ibis

ಮಲೆ ನೆಲಗುಬ್ಬಿ Malabar Crested Lark

ಮಧುರಕಂಠ Common Iora

ಕಪ್ಪುಬಾಲದ ಹಿನ್ನೀರಗೊರವ Black-tailed godwit

ಕೋಗಿಲೆಕೀಚುಗ Large Cuckooshrike

ಸಿಳ್ಳೆಬಾತು Lesser Whistling Duck

ಹಾವಕ್ಕಿ Darter

ಸಣ್ಣ ಕುಟ್ರ White-cheeked Barbet

ಸಣ್ಣ ಕಳ್ಳಿಪೀರ Green Bee-eater

ಮಿಂಚುಳ್ಳಿ White-throated Kingfisher

ನೇರಳೆ ಜಂಬುಕೋಳಿ Purple Moorhen

ಗರುಡ Brahminy Kite

ಗುಲಾಬಿ ಕಬ್ಬಕ್ಕಿ Rosy starling
