DVg-jaWXcAAwZUf.jpg_orig.jpeg

About Gundmi

ಗುಂಡ್ಮಿ  ಕರ್ನಾಟಕದ ಕರಾವಳಿಯಲ್ಲಿ ಇರುವ ಒಂದು ಚಿಕ್ಕ ಗ್ರಾಮ. ಪೂರ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 66, ಪಶ್ಚಿಮದಲ್ಲಿ ಪಡುಕೆರೆ ಹೊಳೆ ಇದರ  ಗಡಿಯಾಗಿದ್ದು, ಇಲ್ಲಿ ಭತ್ತದ ಗದ್ದೆಗಳು ಮತ್ತು ಚಿಕ್ಕ ಕಾಡು, ವನಗಳು ಜಾಸ್ತಿ. 

ಈ ವೆಬ್ ಸೈಟಿನಲ್ಲಿ ಗುಂಡ್ಮಿಯಲ್ಲಿ ಸಿಗುವ ಹಕ್ಕಿಗಳು, ಹಾವುಗಳು ಮತ್ತಿತರ ಜೀವಿಗಳ ಫೋಟೋಗಳಿವೆ.

Gundmi is a coastal village in the state of Karnataka, India. It is a small village, bordered with national highway 66 on the east, and backwater river on the west.

This wesbite is an effort to showcase the life found in Gundmi, all year long.

ಮಳೆಗಾಲದ ಅಬ್ಬರ Glimpse of Monsoon in Gundmi

ಮಳೆಗಾಲದ ಅಬ್ಬರ Glimpse of Monsoon in Gundmi

ಸಾಯಂಕಾಲದಲ್ಲಿ  ಹಕ್ಕಿಗಳೂ , ರೈತರೂ ಕೆಲಸದಲ್ಲಿ ನಿರತ Typical evening, birds and people busy alike

ಸಾಯಂಕಾಲದಲ್ಲಿ ಹಕ್ಕಿಗಳೂ , ರೈತರೂ ಕೆಲಸದಲ್ಲಿ ನಿರತ Typical evening, birds and people busy alike

ಬಣ್ಣ ಬಣ್ಣದ ಭತ್ತದ ಗದ್ದೆಗಳು Colourful paddy fields

ಬಣ್ಣ ಬಣ್ಣದ ಭತ್ತದ ಗದ್ದೆಗಳು Colourful paddy fields

ಮಳೆಗಾಲದ ದೃಶ್ಯಾವಳಿ Monsoon scenes

ಮಳೆಗಾಲದ ದೃಶ್ಯಾವಳಿ Monsoon scenes

ಕೃಷಿ ಮತ್ತು ಮಳೆಯ ಮೇಲೆ ಬದುಕು ಅವಲಂಬಿಸಿದೆ Life revolves around monsoon and agriculture

ಕೃಷಿ ಮತ್ತು ಮಳೆಯ ಮೇಲೆ ಬದುಕು ಅವಲಂಬಿಸಿದೆ Life revolves around monsoon and agriculture

ಬೇಸಿಗೆಯ ಮುಸ್ಸಂಜೆ A summer evening

ಬೇಸಿಗೆಯ ಮುಸ್ಸಂಜೆ A summer evening

ಹಕ್ಕಿಗಳು ಮತ್ತು ರೈತರ ಸಹ ಜೀವನ Farmers rely on birds, birds rely on farmers

ಹಕ್ಕಿಗಳು ಮತ್ತು ರೈತರ ಸಹ ಜೀವನ Farmers rely on birds, birds rely on farmers

ಹಳೆಯ ಪದ್ಧತಿಗಳು ಇನ್ನೂ ನಡೆಯುತ್ತಿವೆ  Old ways still runs strong

ಹಳೆಯ ಪದ್ಧತಿಗಳು ಇನ್ನೂ ನಡೆಯುತ್ತಿವೆ Old ways still runs strong